ಅರಂತೋಡು – ಕುಕ್ಕುಂಬಳ – ರೆಂಜಾಳ ಮಾರ್ಗವಾಗಿ ಮರ್ಕಂಜಕ್ಕೆ ಅವಿನಾಶ್ ಬಸ್ ಆರಂಭ

Advt_Headding_Middle
Advt_Headding_Middle
Advt_Headding_Middle

ಬಹುಕಾಲದ ಬೇಡಿಕೆಯಾದ ಅರಂತೋಡು ಗ್ರಾಮದ ಅಡ್ಕಬಳೆ ಎಂಬಲ್ಲಿ ನಿರ್ಮಾಣವಾದ ಸೇತುವೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಿದ್ದು, ಬಸ್ ಸಂಚಾರ ನಿನ್ನೆಯಿಂದ ಆರಂಭಗೊಂಡಿದೆ.


ಸುಳ್ಯ- ಅರಂತೋಡು-ಕುಕ್ಕುಂಬಳ-ಅಡ್ಕಬಳೆ-ರೆಂಜಾಳ-ಬೊಮ್ಮಾರು-ಮಿತ್ತಡ್ಕ ರಸ್ತೆಯಾಗಿ ಮರ್ಕಂಜಕ್ಕೆ ಅವಿನಾಶ್ ಬಸ್ ಓಡಾಟ ಆರಂಭಿಸಿದೆ.

ಇದರಿಂದಾಗಿ ಈ ಭಾಗದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.