HomePage_Banner
HomePage_Banner
HomePage_Banner
HomePage_Banner

ಕಾಗೆಗಳ ಹಾಹಾಕಾರ : ವೀಡಿಯೋ ವೈರಲ್

ಆಹಾರವಿಲ್ಲದೆ ಕಾಗೆಗಳು ಹಾಹಾಕಾರ ಮಾಡುತ್ತಿರುವ ದೃಶ್ಯವಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುತ್ತ ಸುತ್ತುವರಿದ ಕಾಗೆಗಳು ಹೊರಬರಲು ಅವಕಾಶವನ್ನೇ ನೀಡುತ್ತಿಲ್ಲ. ನೋಡುವಾಗಲೇ ಭಯ ಹುಟ್ಟಿಸುವಂತಹ ರೀತಿಯಲ್ಲಿ ಕಾಗೆಗಳು ಹಾರಾಡುತ್ತಿದೆ. ಈ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.