HomePage_Banner
HomePage_Banner
HomePage_Banner
HomePage_Banner

ಎಡಮಂಗಲ: ಮಾಸಿಕ ವೇತನ ಹಸ್ತಾಂತರ


ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿಯವರ ಕುಟುಂಬವು ದೇವಳದ ಆಶ್ರಯದಲ್ಲಿರುವ ವಸತಿ ಗೃಹದಲ್ಲಿದ್ದು, ಇವರಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ಎಡಮಂಗಲ ಲೆಕ್ಕಾಧಿಕಾರಿ ಬಸವರಾಜುರವರ ಸಮ್ಮುಖದಲ್ಲಿ ಮೂರು ತಿಂಗಳ ಮಾಸಿಕ ವೇತನವನ್ನು ಹಸ್ತಾಂತರಿಸಲಾಯಿತು.

ದೇವಳದ ಸೇವಾ ಸಮಿತಿ ಪದಾಧಿಕಾರಿಗಳು, ಕೂಡುಕಟ್ಟು ಪದಾಧಿಕಾರಿಗಳು, ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.