ಉಬರಡ್ಕ: ವಿಶ್ವಪರಿಸರ ದಿನಾಚರಣೆ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಯುವಕ ಮಂಡಲದ ಆಶ್ರಯದಲ್ಲಿ ಹಾಗೂ ಗ್ರಾಮಪಂಚಾಯತ್ ಉಬರಡ್ಕ ಮಿತ್ತೂರು ಇದರ ಸಹಕಾರದೊಂದಿಗೆ ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಜೂ.5 ರಂದು ಪಂಚಾಯತ್ ವಠಾರದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ ಗಿಡ ನೆಡುವ ಮೂಲಕ ಉದ್ಘಾಟಿಸಿದರು.


ಯುವಕ ಮಂಡಲದ ಗೌರವಸಲಹೆಗಾರರಾದ ಹರೀಶ್ ಉಬರಡ್ಕ, ರಾಜೇಶ್ ಭಟ್ ನೆಕ್ಕಿಲ, ಗಂಗಾಧರ ಭರ್ಜೆರಿಗುಂಡಿ, ಯವಕ ಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಉಪಾಧ್ಯಕ್ಷರಾದ ದೇವಪ್ಪ ಆಚಾರ್ಯ ಕಲ್ಚಾರ್, ಪ್ರಧಾನಕಾರ್ಯದರ್ಶಿ ನವೀನ್ ಮಾಣಿಬೆಟ್ಟು, ಕ್ರೀಡಾಕಾರ್ಯದರ್ಶಿ ಲೋಕೇಶ್ ಪಟ್ರಕೋಡಿ, ನಿರ್ದೇಶಕರಾದ ಪ್ರವೀಣ್ ಉಬರಡ್ಕ ಮೊಸಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.