HomePage_Banner
HomePage_Banner
HomePage_Banner
HomePage_Banner

ನಾಳೆಗೊಂದು ನೆರಳು; ಎಸ್ಸೆಸ್ಸೆಫ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

 

ಜೂನ್ 5, ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್(ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧೀನದ 27 ಯುನಿಟ್ ಕೇಂದ್ರಗಳ ಕಾರ್ಯಕರ್ತರ ಮನೆಗಳಲ್ಲಿ ಸಸಿ ನೆಡುವ ಯೋಜನೆಯ ಡಿವಿಷನ್ ಮಟ್ಟದ ಉದ್ಘಾಟನೆ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹೀಂ ಅಂಜದಿ ಮಂಡೆಕೋಲು ರವರ ಮನೆಯಲ್ಲಿ ಜರಗಿತು.

ನಾಲ್ಕು ಸೆಕ್ಟರ್ ಕೇಂದ್ರಗಳಲ್ಲಿ ಸೆಕ್ಟರ್ ನಾಯಕರ ನೇತೃತ್ವದಲ್ಲಿ ಸೆಕ್ಟರ್ ಮಟ್ಟದಲ್ಲೂ ಚಾಲನೆ ನೀಡಲಾಯಿತು. ಡಿವಿಷನ್, ಸೆಕ್ಟರ್, ಯುನಿಟ್ ಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅವರವರ ಮನೆಗಳಲ್ಲಿ ಹಾಗೂ ಪರಿಸರಗಳಲ್ಲಿ ಸಸಿಗಳನ್ನು ನೆಟ್ಟು ನಾಳೆಗೊಂದು ನೆರಳು ಎಂಬ ರಾಜ್ಯ ಸಮಿತಿಯ ಯೋಜನೆಯಲ್ಲಿ ಭಾಗಿಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.