Breaking News

ಎಸ್ ಎಸ್ ಎಫ್ ಜಾಲ್ಸೂರ್ ವತಿಯಿಂದ ವಿಶ್ವ ಪರಿಸರ ದಿನ

Advt_Headding_Middle
Advt_Headding_Middle
Advt_Headding_Middle

 

ಎಸ್ಸೆಸ್ಸೆಫ್ ಜಾಲ್ಸೂರು ಅಡ್ಕಾರ್ ಶಾಖಾ ವತಿಯಿಂದ ವಿಶ್ವ ಪರಿಸರ ದಿನದ ಭಾಗವಾಗಿ ‘ನಾಳೆಗೊಂದು ನೆರಳು ‘ ಶೀರ್ಷಿಕೆಯಲ್ಲಿ ಮುಹ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ನೌಫಲ್ ಸಅದಿ ಅಡ್ಕಾರ್,ಶಾಖಾ ಅಧ್ಯಕ್ಷರಾದ ಹಾಫಿಳ್ ನೌಷಾದ್ ,ಕಾರ್ಯದರ್ಶಿ ನೌಫಾನ್ ಅಡ್ಕಾರ್ ,ಸದಸ್ಯರಾದ ಶಫೀಕ್ ಹಾಗೂ ಅಫಾನ್ ಅಡ್ಕಾರ್ ರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.