Breaking News

ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle

ಅಮರ ಸಂಘಟನಾ ಸಮಿತಿ
ಅಮರ ಮುಡ್ನೂರು ಮತ್ತು ಪಡ್ನೂರು
ಇದರ ಆಶ್ರಯದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನ ದ ಅಂಗವಾಗಿ ದಿನಾಂಕ 5-06-2020ರಂದು SAVE TREE SAVE LIFE ಅಭಿಯನದಡಿಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಧ್ಯೇಯ ವಾಕ್ಯದೊಂದಿಗೆ ಪಂಜವಲಯದ ದೇವಚಳ್ಳ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡನೇ ವರ್ಷದ ಗಿಡ ನೆಡುವ ಕಾರ್ಯಕ್ರಮ ಹಾಗು ಕಳೆದ ವರ್ಷ ನೆಟ್ಟಿರೀವ ಗಿಡಗಳ ನಿರ್ವಹಣಾ ಕಾರ್ಯವನ್ನು ಮಾಡಲಾಯಿತು.


ಕಾರ್ಯಕ್ರಮಕ್ಕೆ ರವೀಂದ್ರ ಯಂ.ಡಿ ಅರಣ್ಯಾಧಿಕಾರಿಗಳು ಉಪ ವಲಯ ನೆಲ್ಲೂರು ಕೆಮ್ರಾಜೆ ಶಾಖೆ, ಸುಳ್ಯ ವಲಯ ಇವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಸಂತೋಷ್ ಉಪವಲಯ ಅರಣ್ಯಾಧಿಕರಗಳು ಪಂಜ ವಲಯ, ವೆಂಕಟ್ರಮಣ ಅರಣ್ಯ ವೀಕ್ಷಕರು ಅಮರಮುಡ್ನೂರು ಗ್ರಾಮ, ಭರಮಪ್ಪ ಅರಣ್ಯ ರಕ್ಷಕರು ಅಮರಮುಡ್ನೂರು ಇವರುಗಳು ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ದೊಡ್ಡಿಹಿತ್ಲು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರೂ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.