Breaking News

SKSSF ಬೆಳ್ಳಾರೆ ಯುನಿಟ್-ಕ್ಲಸ್ಟರ್ ,ಮತ್ತು ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್  ವತಿಯಿಂದ ವಿಶ್ವ ಪರಿಸರ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle


ಪರಿಸರ ದಿನಾಚರಣೆ ಸಂದರ್ಭದಲ್ಲಿ SKSSF ಕೇಂದ್ರ ಸಮಿತಿಯ ನಿದರ್ಶನದ ಪ್ರಕಾರ SKSSF ಬೆಳ್ಳಾರೆ ಯುನಿಟ್-ಕ್ಲಸ್ಟರ್ ,ಮತ್ತು ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ವತಿಯಿಂದ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ತರಕಾರಿ ಬೀಜ ವಿತರಣೆ ಮಾಡಿ,ಹಣ್ಣುಗಳ ಗಿಡ ನೆಡಲಾಯಿತು.

ಈ ಸಂದರ್ಭದಲ್ಲಿ SKSSF ವಲಯಾದ್ಯಕ್ಷರಾದ ಕೆ ಎಸ್ ಜಮಾಲುದ್ದೀನ್ ರವರು, ಸ್ವಾಗತಿಸಿದರು, ಬೆಳ್ಳಾರೆ ಠಾಣೆಯ S I ಆಂಜನೇಯ ರೆಡ್ಡಿಯವರು ಶುಭಾಶಯ ಕೊರಿದರು.ಬೆಳ್ಳಾರೆ ಠಾಣಾ ಸಿಬ್ಬಂದಿ ವರ್ಗದವರು, ಟ್ರಸ್ಟ್,SKSSF ಸದಸ್ಯರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.