ಮುಲ್ಕಿಯಲ್ಲಿ ಮುರುಳ್ಯದ ಯುವಕನ ಹತ್ಯೆ

Advt_Headding_Middle
Advt_Headding_Middle
Advt_Headding_Middle


ಮೂಡಬಿದ್ರಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿದ್ದ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಎಂಬವರು ಮುಲ್ಕಿಯಲ್ಲಿ ಹತ್ಯೆಗೈಯ್ಯಲ್ಪಟ್ಟಿದ್ದಾರೆ.


ಇಂದು ಮಧ್ಯಾಹ್ನ ನಂತರ ಈ ಘಟನೆ ನಡೆದಿದ್ದು , ತನ್ನ ಮಾವನ ಮನೆಯವರಿಗೂ ಅವರ ವಿರೋಧಿ ಮನೆಯವರಿಗೂ ನಡೆಯುತ್ತಿದ್ದ ಹೊಡೆದಾಟ ಬಿಡಿಸಲು ಲತೀಫ್ ಮಧ್ಯ ಪ್ರವೇಶಿಸಿದಾಗ ಕತ್ತಿಯೇಟು ಇವರಿಗೆ ಬಿದ್ದು ಮಾರಣಾಂತಿಕ ಗಾಯವಾಗಿ ಸಾವನ್ನಪ್ಪಿದರೆಂದು ತಿಳಿದುಬಂದಿದೆ.

35 ವರ್ಷ ಪ್ರಾಯದ ಲತೀಫ್ ಮುಲ್ಕಿಯಿಂದ ಮದುವೆಯಾಗಿದ್ದು , ಮೂಡಬಿದ್ರೆಯಲ್ಲಿ ವ್ಯವಹಾರ ನಿರತರಾಗಿದ್ದರು. ಅವರ ಪತ್ನಿ ನ್ಯಾಯವಾದಿ ಎಂದು ತಿಳಿದುಬಂದಿದೆ. ಲತೀಫ್ ಕುಕ್ಕಟ್ಟೆ ಸುಲೈಮಾನ್ ರವರ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.