ಕೇರ್ಪಳ : ಪಯಸ್ವಿನಿ ಯುವಕ ಮಂಡಲ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle

 


ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲ ಇದರ ಆಶ್ರಯದಲ್ಲಿ *ವಿಶ್ವ ಪರಿಸರ ದಿನಾಚರಣೆ* ಸುಳ್ಯ ಕುರುಂಜಿಗುಡ್ಡೆಯ ನೂತನ ಉದ್ಯಾನವನದಲ್ಲಿ ನಗರ ಪಂಚಾಯತು ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ,ಶ್ರೀಮತಿ ಪೂಜಿತಾ ಶಿವಪ್ರಸಾದ್ ರವರು ಗಿಡ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ದಯಾನಂದ ಕೇರ್ಪಳ,ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ,ಸದಸ್ಯರುಗಳಾದ ಸುನೀಲ್ ಕುಮಾರ್, ಲಕ್ಷ್ಮೀಶ ದೇವರಕಳಿಯ, ಅವಿನಾಶ್ ಕುರುಂಜಿ, ಪುನೀತ್ ಕೆ.ಯು, ಜ್ನಾನೇಶ್ ದೇವರಕಳಿಯ ಉಪಸ್ಥಿತರದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.