ಸುಬ್ರಹ್ಮಣ್ಯ: ಚರಂಡಿಗಿಳಿದ ವಾಹನ

Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯದ ಕಾರ್ತಿಕೇಯ ಲಾಡ್ಜ್ ಬಳಿ ದೇವಸ್ಥಾನದ ವಾಹನವೊಂದು ಚರಂಡಿಗಿಳಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರಸ್ತೆ ಕಾಮಗಾರಿ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿರುವುದು ಗೊತ್ತಿದ್ದೂ ಚಾಲಕ ನಿರ್ಲಕ್ಷ್ಯದಿಂದ ಬಂದುದರಿಂದ ವಾಹನ ಚರಂಡಿಯಲ್ಲಿ ಸಿಲುಕುವಂತಾಗಿದೆಯೆಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.