HomePage_Banner
HomePage_Banner
HomePage_Banner
HomePage_Banner

ಬಳ್ಪ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಜನಾರ್ಧನ ರಾವ್ ನಿವೃತ್ತಿ

 

ಬಳ್ಪ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಸಿಬ್ಬಂದಿ ಜನಾರ್ಧನ ರಾವ್ ರವರು ಮೇ. 30 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.

ಇವರು ಪಂಜ, ಬಾಗಲಕೋಟೆ ಜಿಲ್ಲೆಯ ಸಾವಳಗಿ, ಏನೆಕಲ್ಲು, ಬಳ್ಪ ಶಾಖೆಗಳಲ್ಲಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು.

ಇವರು ಪಂಜದ ನೆಕ್ಕಿಲ ಕಾವ್ಯ ನಿಲಯದವರಾಗಿದ್ದು
ಇವರ ಪತ್ನಿ ಹೇಮಲತಾ ಜನಾರ್ಧನರವರು ಗೃಹಿಣಿಯಾಗಿದ್ದು ಪಂಜ ಮಹಿಳಾ ಮಂಡಲದ ಕಾರ್ಯದರ್ಶಿಯಾಗಿದ್ದಾರೆ. ಪುತ್ರ ಪುನೀತ್ ಬಿ. ರಾವ್ ರವರು ಬೆಂಗಳೂರಿನ ರೇಮಂಡ್ಸ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಕಾವ್ಯ ರಾವ್ ರವರು ಮೂಲ್ಕಿಯ ಮನೋಹರ ರಾವ್ ರವರೊಂದಿಗೆ ವಿವಾಹವಾಗಿ ಮಸ್ಕತ್ ನಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.