Breaking News

ಜಾಲ್ಸೂರು : ಶ್ರಮದಾನದ ಮೂಲಕ ವಿದ್ಯುತ್ ಲೈನ್ ಸರಿಪಡಿಸುವ ಕಾರ್ಯ

Advt_Headding_Middle
Advt_Headding_Middle

 


ಅಡ್ಕಾರು ಸಂಪತ್ತಿಲ ಕಡೆಯಿಂದ ಜಾಲ್ಸೂರು ಕಾಳಮ್ಮನೆಗೆ ಸಂಪರ್ಕಿಸುವ ವಿದ್ಯುತ್ ಲೈನ್ ನಲ್ಲಿ ಸಿಲುಕಿಕೊಂಡಿರುವ ಗಿಡಗಂಟಿ ಹಾಗೂ ಇತರ ಮರದ ಕೊಂಬೆಗಳನ್ನು ಶ್ರಮದಾನದ ಮೂಲಕ ಜೂ. 7ರಂದು ತೆಗೆಯಲಾಯಿತು.

ಜಾಲ್ಸೂರಿನ ಇಕ್ಬಾಲ್ ಅವರ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಸ್ಥಳೀಯ ಲೈನ್ ಮ್ಯಾನ್ ಸಹಿತ ಸ್ಥಳೀಯರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.