ಶ್ರೀಮತಿ ವಸಂತಿ ಮೊಗ್ರ ಮೇಲೆಮನೆ ನಿಧನ

Advt_Headding_Middle
Advt_Headding_Middle

 

ಗುತ್ತಿಗಾರು ಗ್ರಾಮದ ನೆಕ್ಲಾಜೆ ಮೊಗ್ರ ಮೇಲೆಮನೆ ಮೇದಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ವಸಂತಿ (ಚಂದ್ರಾವತಿ) ಯವರು ಅಲ್ಪಕಾಲದ ಅಸೌಖ್ಯದಿಂದ ಜೂ. 9 ರಂದು ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಾಮಚಂದ್ರ, ಬಾಲಕೃಷ್ಣ, ಸತ್ಯನಾರಾಯಣ ಪುತ್ರಿಯರಾದ ಪುಷ್ಪಾವತಿ, ನೇತ್ರಾವತಿ, ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.