ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಬೆಳ್ಳಾರೆ ಶಾಖೆಯಿಂದ ಸದಸ್ಯ ಗ್ರಾಹಕರಿಗೆ ಗಿಡ ವಿತರಣೆ

Advt_Headding_Middle
Advt_Headding_Middle

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಪುತ್ತೂರು ಇದರ ಸಹ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಕಾರಿಯ ಬೆಳ್ಳಾರೆ ಶಾಖೆಯ ಸ‌ದಸ್ಯ ಗ್ರಾಹಕರಿಗೆ ವನಮಹೋತ್ಸವ ಪ್ರಯುಕ್ತ ಗಿಡಗಳನ್ನು ವಿತರಿಸಲಾಯಿತು.

ಶ್ರೀ ಗಂಧ, ರಕ್ತ ಚಂದನ, ಸಂಪಿಗೆ, ಬಾದಾಮಿ, ಬಿಲ್ವ ಪತ್ರೆ, ನೆಲ್ಲಿ, ಕಹಿ ಬೇವು, ಸಾಗುವಾನಿ ಗಿಡಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಖೆ ವ್ಯವ‌ಸ್ಥಾಪಕರಾದ ಶಿವಪ್ರಸಾದ್ ಪೆರುವಾಜೆ, ಸಿಬ್ಬಂದಿ ನಿತಿನ್ ಕೆ.ಎನ್, ಅಮಿತಾ ಎ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.