ಐತ್ತಪ್ಪ ಅಡ್ಯಡ್ಕ ನಿಧನ

Advt_Headding_Middle
Advt_Headding_Middle

 

ತೊಡಿಕಾನ ಗ್ರಾಮದ ಅಡ್ಯಡ್ಕ ಐತ್ತಪ್ಪ ಮೊಗೇರ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಜೂ. 9 ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿ ಸರಸ್ವತಿ , ಪುತ್ರರಾದ ಸೀತಾರಾಮ , ಕೂಸಪ್ಪ , ಸೊಸೆ ಕುಸುಮಾವತಿ , ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.