ಅರಂತೋಡು : ಪೋಷಕರ ಸಭೆ

Advt_Headding_Middle
Advt_Headding_Middle

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಶಾಲಾ ಪ್ರಾರಂಭ ಮಾಡುವ ಕುರಿತಾಗಿ ನಡೆಸಿದ ಪೋಷಕರ ಸಮಾಲೋಚನಾ ಸಭೆಯಲ್ಲಿ ಆಗಸ್ಟ್ 15ರ ಅನಂತರ ಶಾಲೆ ಪ್ರಾರಂಭ ಮಾಡುವ ಕುರಿತು ಒಲವು ತೋರಿದರು.

ಅಕ್ಟೊಬರ್ ರಜೆ ರದ್ದು ಪಡಿಸಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಕೊನೆಗೊಳಿಸು ತ್ತಿದ್ದ ಶಾಲಾ ಅವಧಿ ಯನ್ನು ಏಪ್ರಿಲ್ ತಿಂಗಳವರೆಗೂ ವಿಸ್ತರಿಸಿ, ಎಲ್ಲಾ ಶನಿವಾರಗಳನ್ನು ಪೂರ್ಣ ದಿನವನ್ನಾಗಿ ಪರಿಗಣಿದಲ್ಲೂ ಶಾಲಾ ಶಾಲಾ ಶೈಕ್ಷಣಿಕ ವರ್ಷ ವನ್ನ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗಬಹುದು ಎಂಬ ಅಭಿಪ್ರಾಯಗಳನ್ನು ನೀಡಿದರು.

ಶಾಲಾ ಸಂಚಾಲಕರು ಶ್ರೀ ಕೆ ಆರ್ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶ್ರೀ ಗೋಪಾಲಕೃಷ್ಣ ಬನ ಮುಖ್ಯ ಅತಿಥಿಯಾಗಿದ್ದರು. ಮುಖ್ಯ ಶಿಕ್ಷಕ ಶ್ರೀ ಎಂ ಕೆ n ಸೀತಾರಾಮ್ ಪೋಷಕರಿಗೆ ಮಾಹಿತಿಯನ್ನು ನೀಡಿದರು. ಶ್ರೀ ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.