ಆಲೆಟ್ಟಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Advt_Headding_Middle
Advt_Headding_Middle

 

ಆಲೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ತರಗತಿ ಪ್ರಾರಂಭ ಮಾಡುವ ಕುರಿತಾಗಿ ಪೋಷಕರ ಸಮಾಲೋಚನಾ ಸಭೆಯು ಜೂ.11 ರಂದು ನಡೆಯಿತು.

ಈ ಸಂದರ್ಭದಲ್ಲಿ ಪೋಷಕರು ಶಾಲೆ ಪ್ರಾರಂಭಿಸುವ ಬಗ್ಗೆ ಕೊರೊನಾ ನಿಯಂತ್ರಣಕ್ಕೆ ಬಂದು ಜಿಲ್ಲೆಯು ಗ್ರೀನ್ ಜೋನ್ ಘೋಷಣೆಯಾದ ಬಳಿಕ ಆರಂಭಿಸಿದರೆ ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ, ಎಸ್. ಡಿ ಯಂ.ಸಿ.ಅಧ್ಯಕ್ಷ ಲೋಲಜಾಕ್ಷ ಬಾರ್ಪಣೆ ಹಾಗೂ ಶಿಕ್ಷಕರು, ಎಸ್. ಡಿ.ಯಂ.ಸಿ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.