ಗುರುಂಪು ನಾಗಪಟ್ಟಣ ರಸ್ತೆ ಕಾಂಕ್ರೀಟಿಕರಣ ಆರಂಭ

Advt_Headding_Middle
Advt_Headding_Middle

 

ಬಹು ನಿರೀಕ್ಷೆಯ ಗುರುಂಪು ನಾಗಪಟ್ಟಣ ಸೇತುವೆಯ ತನಕದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆರಂಭಗೊಂಡಿದೆ. ಸುಮಾರು 5.5 ಮೀಟರ್ ಅಗಲದಲ್ಲಿ 240 ಮೀಟರ್ ಉದ್ದದಷ್ಟು 8 ಇಂಚು ದಪ್ಪದಲ್ಲಿ ಕಾಂಕ್ರೀಟ್ ಕಲಸ ನಡೆಯುತ್ತಿದೆ.

ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ಈ ರಸ್ತೆಯ ಮೂಲಕ ಪ್ರಯಾಣಿಸುವ ವಾಹನ ಸವಾರರು ತಮ್ಮ ವಾಹನಗಳನ್ನು ಸೇತುವೆ ಒಂದು ಬದಿಯಲ್ಲಿ ನಿಲ್ಲಿಸಿ ನಡೆದುಕೊಂಡು ಸಂಚರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.