Breaking News

ವಿನೂತನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿನಿ

Advt_Headding_Middle
Advt_Headding_Middle


ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸುದ್ದಿ ಮಾಡಿದ್ದಾಳೆ.


ಸುಳ್ಯದ ಸೈಂಟ್ ಜೋಸೆಫ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ, ಕಲ್ಲಪಳ್ಳಿಯ ಅರುಣ್ ರಂಗತ್ತಮಲೆಯವರ ಪುತ್ರಿ ಅಹಲ್ಯಾಳ ಹುಟ್ಟುಹಬ್ಬ ಜೂ. 12 ರಂದು ನಡೆದಿದ್ದು ಅಂದು ಆಕೆ ತನ್ನ ಪರಿಸರದ ಪಾಡಿಕೊಚ್ಚಿ ಪರಿಶಿಷ್ಟ ಜಾತಿ ಕಾಲೊನಿ ಹಾಗೂ ಪರಿಸರದ ಇತರ ಮನೆಗಳಿಗೆ ತೆರಳಿ ಡೆಂಗ್ಯೂ,

ಕೊರೋನಾ ಹಾಗೂ ಪರಿಸರ ಶುಚಿತ್ರ ಬಗ್ಗೆ ಜಾಗೃತಿ ಮೂಡಿಸಿದರಲ್ಲದೆ ಸ್ವತಃ ಸ್ವಚ್ಛತಾ ಕಾರ್ಯವನ್ನು ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.