ಸೀತಾರಾಮ ಮೀನಾಜೆ ನಿಧನ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ದಿ. ಕುಶಾಲಪ್ಪ ಗೌಡರ ಪುತ್ರ ಸೀತಾರಾಮರವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಜೂ. 1೦ ರಂದು ನಿಧನರಾದರು.

ಅವರಿಗೆ ೪೮ ವಯಸಾಗಿತ್ತು. ಅವರು ತಾಯಿ ರುಕ್ಮಿಣಿ, ಪತ್ನಿ ಲಲಿತ ಮಗಳು ರತೀಕ್ಷಾ, ಸಹೋದರಿ ರೇವತಿ ಮೋಹನ್ ಬೆಟ್ಟನ, ಸಹೋದರ ಮೋನಪ್ಪ, ದಾಮೋದರ ಮೀನಾಜೆರವರನ್ನು ಅಗಲಿದ್ದಾರೆ. ಸೀತಾರಾಮರವರು ಓರ್ವ ಉತ್ತಮ ಕ್ರೀಡಾಪಟು ವಾಲ್ತಾಜೆ ಯುವ ಸೇವಾ ಕ್ರೀಡಾ ಸಂಘ ಹಳೆ ವಿದ್ಯಾರ್ಥಿ ಸಂಘ ಇದರ ಸಕ್ರಿಯ ಸದಸ್ಯರಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.