ದರ್ಖಾಸ್ತು ಅಂಗನವಾಡಿ ಕೇಂದ್ರದ ಶಿಕ್ಷಕಿ ರೀನಾ ಬಿಜು ದರ್ಖಾಸ್ತು ನಿಧನ

Advt_Headding_Middle
Advt_Headding_Middle

 

ದರ್ಖಾಸ್ತು ಅಂಗನವಾಡಿ ಕೇಂದ್ರದ ಶಿಕ್ಷಕಿ, ಬೆಳ್ಳಾರೆ ಗ್ರಾಮದ ದರ್ಖಾಸ್ತು ಕೈಪಲ್ಲಿಲ್ ಮನೆಯ ಶ್ರೀಮತಿ ರೀನಾಬಿಜು ದರ್ಖಾಸ್ತುರವರು ಜೂ.14 ರಂದು ರಾತ್ರಿ ನಿಧನರಾದರು.


ಅವರಿಗೆ 47 ವರ್ಷ ಪ್ರಾಯವಾಗಿತ್ತು.

ಹಲವು ವರ್ಷಗಳಿಂದ ಇವರು ದರ್ಖಾಸ್ತು ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ದುಡಿದಿದ್ದರು.

ಮನೆಯಲ್ಲಿ ಅನಾರೋಗ್ಯಕ್ಕೊಳಗಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಅಲ್ಲಿ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕಿಡ್ನಿ ವೈಫಲ್ಯದಿಂದ ಇವರು ನಿಧನರಾದರು.
ಮೃತರು ಪತಿ ಬಿಜು,ಪುತ್ರಿಯರಾದ ಅಂಜು ಸಾರಾ ಮ್ಯಾಥ್ಯೂ,ಪ್ರಿಯಾ ಮೇರಿ ಮ್ಯಾಥ್ಯೂರವರನ್ನು ಮತ್ತು ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.