ಸುಳ್ಯದಲ್ಲಿ 3 ನೇ ಕೊರೊನಾ ಪ್ರಕರಣ

Advt_Headding_Middle
Advt_Headding_Middle

 

ಮಹಾರಾಷ್ಟ್ರದಿಂದ ಬಂದಿದ್ದ ಅಜ್ಜಾವರದ ವ್ಯಕ್ತಿಗೆ ಸೋಂಕು ಧೃಡ

 

ಜಾಹೀರಾತು
ವಾರದ ಹಿಂದ ಮಹಾರಾಷ್ಟ್ರ ದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಅಜ್ಜಾವರದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಆದರೆ ಆರೋಗ್ಯ ಇಲಾಖೆ ಇನ್ನಷ್ಟೆ ಇದನ್ನು ಘೋಷಿಸಬೇಕಾಗಿದೆ.

ಜಾಹೀರಾತು

ಆ ಮೂಲಕ ತಾಲೂಕಿನಲ್ಲಿ ಕೊರೊನಾ ಪ್ರಕರಣ ಮೂರಕ್ಕೆ ಏರಿಕೆಯಾಗಿದ್ದು, ಅಜ್ಜಾವರ ಗ್ರಾಮದಲ್ಲಿ ಇದು ಎರಡನೇ ಪ್ರಕರಣವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.