Breaking News

ಈಶ್ವರ ಗೌಡ ಬೋಳಡ್ಕ ನಿಧನ

Advt_Headding_Middle
Advt_Headding_Middle

 

ಯೇನೆಕಲ್ಲು ಗ್ರಾಮದ ಬೋಳಡ್ಕ‌ ಈಶ್ವರ ಗೌಡರು ಇಂದು ನಿಧನರಾದರು. ಇವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಎಲ್ಯಕ್ಕ, ಪುತ್ರರಾದ ಕುಶಾಲಪ್ಪ ಗೌಡ, ಉಮೇಶ್ ಗೌಡ ಮತ್ತು 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.