HomePage_Banner
HomePage_Banner
HomePage_Banner
HomePage_Banner

ಅಲ್ ಅಮೀನ್ ಅಡ್ಕ ಮಾಸ್ಕ್ ದಿನಾಚರಣೆ

 

ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ( ರಿ) ಅಡ್ಕ ಅಜ್ಜಾವರ ವತಿಯಿಂದ ಮಾಸ್ಕ್ ದಿನಾಚರಣೆ ಯ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .

ಕಛೇರಿ ಮುಂಭಾಗ ದಲ್ಲಿ ಪೊಸ್ಟರ್ ಪ್ರದರ್ಶನ ನಡೆಯಿತು . ಕಾರ್ಯಕ್ರಮದ ದಲ್ಲಿ ಅಲ್ ಅಮೀನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಕೆ ಎಂ ಮತ್ತು ಸದಸ್ಯರಾದ ಸಿದ್ದೀಕ್ ಅಡ್ಕದ, ಮಹಮ್ಮದ್ ಹಾಜಿ ಬಯಂಬು, ಆರಿಸ್ ಕಲ್ತಡ್ಕ, ಉಮ್ಮರ್ ಬಯಂಬು, ಸಿದ್ದೀಕ್ ನಕ್ಷತ್ರ, ಯಾಕುಬ್ ಜಿ ಎ, ಅಬೂಬಕ್ಕರ್ ಬೆಳ್ಳಾರೆ, ಮುಝಮ್ಮಿಲ್ ಅಡ್ಕ ಹಾಗೂ ಇರುವಂಬಳ್ಳ ಮಸೀದಿ ಪ್ರ ಕಾರ್ಯದರ್ಶಿ ಮಹಮದ್ ಕುಂಞಿ ತುಪ್ಪಕಲ್ಲು,ಅಲ್ ಅಮೀನ್ ಗಲ್ಫ್ ಸಮಿತಿ ಖಜಾಂಜಿ ಸಲೀಂ ಅಡ್ಕ ಗಣ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.