ಸುಬ್ರಹ್ಮಣ್ಯ: ಕುಕ್ಕೆ ಸಿಲ್ಕ್ಸ್ ನಲ್ಲಿ ಡಿಸ್ಕೌಂಟ್ ಸೇಲ್

Advt_Headding_Middle
Advt_Headding_Middle

ಬ್ರಾಂಡೆಡ್ ಬಟ್ಟೆಗಳ ಮೇಲೆ 25%, ಇತರ. 75%

ಸುಬ್ರಹ್ಮಣ್ಯದ ಮೋಂಟಿ‌ ಕಂಫರ್ಟ್ಸ್ ನಲ್ಲಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕುಕ್ಕೆ ಸಿಲ್ಕ್ಸ್ ನಲ್ಲಿ
ಲಾಕ್ ಡೌನ್ ನಿಂದಾದ ಹೆಚ್ಷುವರಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಬೃಹತ್ ಡಿಸ್ಕೌಂಟ್‌‌ ಸೇಲ್ ಜೂ. 22ರಿಂದ ನಡೆಯಲಿದೆ. ಎಲ್ಲಾ ಬ್ರಾಂಡೆಡ್ ಬಟ್ಟೆಗಳ ಮೇಲೆ 25% ಮತ್ತು ಇತರ ಬಟ್ಟೆಗಳ ಮೇಲೆ 75% ತನಕ ದರ ಕಡಿತ ಮಾರಾಟ ನಡೆಯಲಿದ್ದು, ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಮದುವೆ ಜವುಳಿ ಮತ್ತು ರೆಡಿಮೇಡ್ ಬಟ್ಟೆಗಳ ಹೇರಳವಾದ ಸಂಗ್ರಹವಿದ್ದು,

advertisement ಗ್ರಾಹಕರು ತಮಗೆ ಇಷ್ಟವಾಗುವ ಬಟ್ಟೆಗಳನ್ನು ಖರೀದಿಸಬಹುದು. ರೂ. 999/- ಕ್ಕಿಂತ ಮೇಲ್ಪಟ್ಟ ಖರೀದಿಗೆ ರೂ. 49/- ರ ಮಾಸ್ಕ್ ಉಚಿತವಾಗಿ ನೀಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಆದಿತ್ಯವಾರವೂ ಮಳಿಗೆ ತೆರೆಯಲಾಗುವುದೆಂದು ಮಾಲಕರು‌ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.