ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯ 18 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

Advt_Headding_Middle
Advt_Headding_Middle

ಜನವರಿ ತಿಂಗಳಲ್ಲಿ ನಡೆದ ನವೋದಯ ೬ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಬೆಳ್ಳಾರೆ, ಸುಳ್ಯ ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯದ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯಿಂದ ತರಗತಿಗಳನ್ನು ಪಡೆದ 18 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಪೂರ್ವಿ ಕೆ.ಎಂ, ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಸೋಮಿಲಾರಾಮ್ ಕೆ.ಎಸ್, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಮೌರ್ಯಕೃಷ್ಣ ಎನ್ ಪಾರೆಪ್ಪಾಡಿ, ಪೆರಾಜೆ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಹವ್ಯಶ್ರೀ ಹೆಚ್.ಕೆ, ಐವರ್ನಾಡು ಸ.ಹಿ.ಪ್ರಾ.ಶಾಲೆಯ ಧನ್ಯಶ್ರೀ ಎ, ನಾಗತೀರ್ಥ ಸ.ಹಿ.ಪ್ರಾ. ಶಾಲೆಯ ಅನನ್ಯ ಬಿ.ಜಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ರೋಶಿತ್ ಪಿ.ಡಿ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಾನಸ ಎಂ, ಬಾಳುಗೋಡು ಸ.ಹಿ.ಪ್ರಾ.ಶಾಲೆಯ ಮೋನಿಶ್ ಕೆ, ನಿಂತಿಕಲ್ಲು ಕೆ.ಎಸ್ ಗೌಡ ಹಿರಿಯ ಪ್ರಾಥಮಿಕ ಶಾಲೆಯ ಚಲನ ಬಿ, ಎಣ್ಣೆಮಜಲು ಸ.ಕಿ.ಪ್ರಾ. ಶಾಲೆಯ ನಿಶಾಂತ್ ಎನ್.ಪಿ, , ವಾಲ್ತಾಜೆ ಸ.ಕಿ.ಪ್ರಾ.ಶಾಲೆಯ ರಚನಾ ಕೋಲ್ಚಾರ್, ಕಡಬ ಸರಸ್ವತಿ ವಿದ್ಯಾಲಯದ ಯಜ್ಞೇಶ್ ಎ.ಆರ್, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ನಿಹಾರಿಕಾ ಪಿ.ಹೆಚ್, ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ಜಸ್ವಿಂತ್ ಎನ್.ಯು, ಬಾಳುಗೋಡು ಸ.ಹಿ.ಪ್ರಾ.ಶಾಲೆಯ ಧನುಷ್ ಪಿ, ಮಾಲೆತ್ತೋಡಿ ಕಿ.ಪ್ರಾ.ಶಾಲೆಯ ಧನುಷ್ ಕುಮಾರ್, ನಿಂತಿಕಲ್ಲು ಕೆ.ಎಸ್ ಗೌಡ ಹಿರಿಯ ಪ್ರಾಥಮಿಕ ಶಾಲೆಯ ವೃದ್ಧಿ ಕೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

advertisement


128ವಿದ್ಯಾರ್ಥಿಗಳು ಆಯ್ಕೆ
ಜ್ಞಾನದೀಪ ಸಂಸ್ಥೆಯು ೧೨ ವರ್ಷಗಳಿಂದ ನವೋದಯ ಪ್ರವೇಶ ಪರೀಕ್ಷೆಗೆ ತರಗತಿಗಳನ್ನು ನಡೆಸುತ್ತಿದ್ದು, ಪ್ರಸಕ್ತ ವರ್ಷ ೧೮ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಒಟ್ಟು ೧೨೮ ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.