ಮೌರ್ಯಕೃಷ್ಣ ಪಾರೆಪ್ಪಾಡಿ ನವೋದಯ ಶಾಲೆಗೆ ಆಯ್ಕೆ

Advt_Headding_Middle
Advt_Headding_Middle

 

Advertisement

ದೇವಚಳ್ಳ ಗ್ರಾಮದ ಪಾರೆಪ್ಪಾಡಿಯ ಮೌರ್ಯಕೃಷ್ಣ ಪಿ.ಎನ್ .ರವರು ನವೋದಯ ಶಾಲೆಯ‌ 6 ನೇ ತರಗತಿಗೆ ಆಯ್ಕೆಯಾಗಿದ್ದಾರೆ.


ಇವರು ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಪಾರೆಪ್ಪಾಡಿ ಮತ್ತು ಶ್ರೀಮತಿ ವನಿತಾ ದಂಪತಿಗಳ ಪುತ್ರ.
ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ.
ಇವರು ಬೆಳ್ಳಾರೆ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.