ಎಸ್.ಎಸ್.ಎಲ್.ಸಿ. ಮಕ್ಕಳಿಗಾಗಿ ಶಾಸಕ ಅಂಗಾರರಿಂದ 2 ಸಾವಿರ ಮಾಸ್ಕ್

Advt_Headding_Middle
Advt_Headding_Middle

ತಾಲೂಕಿನಲ್ಲಿ ಪರೀಕ್ಷೆ ಬರೆಯುವ ಎಸ್.ಎಸ್.ಎಲ್.ಸಿ. ಮಕ್ಕಳಿಗಾಗಿ ಶಾಸಕ ಅಂಗಾರರು ಪ್ರತಿ ವಿದ್ಯಾರ್ಥಿಗೆ ಒಂದು ಮಾಸ್ಕ್ ನಂತೆ ಎರಡು ಸಾವಿರ ಮಾಸ್ಕನ್ನು ಇಂದು ನೀಡಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಡೆಲ್ ಅಧಿಕಾರಿಯಾಗಿರುವ ಲಕ್ಷ್ಮೀಶ್ ರೈಯವರು ಈ ಮಾಸ್ಕನ್ನು ಸ್ವೀಕರಿಸಿದರು. ಬಿ.ಇ.ಒ. ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಕಡವೆಪಳ್ಳ, ಶಾಸಕರ ಆಪ್ತ ಕಾರ್ಯದರ್ಶಿ ಧನಂಜಯ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.