Breaking News

ಕಳಂಜ: ಸಹಕಾರಿ ಸಂಘದ ಸಾಮಾನ್ಯ ಸಭೆ, ಸ್ಯಾನಿಟೈಸರ್ ಸ್ಟಾಂಡ್ ಉದ್ಘಾಟನೆ

Advt_Headding_Middle
Advt_Headding_Middle

Advertisementಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಮಾಸಿಕ ಸಭೆಯು ಜೂ. 23ರಂದು‌‌ ಸಂಘದ ಮೀಟಿಂಗ್ ಹಾಲ್ ನಲ್ಲಿ ಸಂಗಹದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ನಿರ್ದೇಶಕರುಗಳಾದ ಎನ್. ವಿಶ್ವನಾಥ ರೈ, ಶ್ರೀಮತಿ ಪುಷ್ಪಾವತಿ ಬಾಳಿಲ, ವಿಶ್ವನಾಥ ಪರವ, ಬಿ. ಸುಭಾಶ್ಚಂದ್ರ ರೈ, ಶ್ರೀಮತಿ ಪಂಕಜಾಕ್ಷಿ ಮಡ್ತಿಲ, ಮರುವಂಜ, ಸುಬ್ರಹ್ಮಣ್ಯ ಕಾವಿನಮೂಲೆ, ಶುಭ ಕುಮಾರ್ ಬಾಳೆಗುಡ್ಡೆ, ಕರುಣಾಕರ ಶೆಟ್ಟಿ ನಾಲ್ಗುತ್ತು, ಮೇದಪ್ಪ ಗೌಡ ತಂಟೆಪ್ಪಾಡಿ, ಭಾರತೀಶಂಕರ ಆದಳ, ಅಜಿತ್ ರಾವ್ ಕಿಲಂಗೋಡಿ, ಕೃಷಿಕ ಕಿರಣ್ ನೆಟ್ಟಾರು, ಸಂಘದ ಕಾರ್ಯದರ್ಶಿ ವೆಂಕಪ್ಪಯ್ಯ ಕೆ. ಮತ್ತು ಸಿಬ್ಬಂದಿವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.