Breaking News

ಬೆಂಗಳೂರಿನ ಆಲ್ಟೇರ್ ಕಂಪೆನಿಯ ಉಪಾಧ್ಯಕ್ಷರಾಗಿ ಉತ್ಪಲ್ ಯು.ಜೆ. ನೇಮಕ

Advt_Headding_Middle
Advt_Headding_Middle

ಬೆಂಗಳೂರಿನಲ್ಲಿರುವ ಪ್ರಸಿದ್ಧ ಸಂಸ್ಥೆಯಾದ ಆಲ್ಟೇರ್ ಕಂಪೆನಿಯ ಉಪಾಧ್ಯಕ್ಷರಾಗಿ ಆ ಕಂಪೆನಿಯಲ್ಲಿ ಹಿರಿಯ ನಿರ್ದೇಶಕರಾಗಿದ್ದ ಉತ್ಪಲ್ ಯು.ಜೆ. ನೇಮಕಗೊಂಡಿದ್ದಾರೆ.


ಇವರು ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಚೆಂಬು ಗ್ರಾಮದ ಊರುಬೈಲು ಮನೆ ದಿ. ಯು.ಪಿ.ಜಯಪ್ರಕಾಶ್ – ಶ್ರೀಮತಿ ಲೀಲಾವತಿ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.