ಜೂ.28 ಕಲ್ಲುಗುಂಡಿಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ತಂಬಿಲ ಸೇವೆ

Advt_Headding_Middle
Advt_Headding_Middle
Advt_Headding_Middle

 

ಕಲ್ಲುಗುಂಡಿ ಶ್ರೀ ಮಹಾವಿಷ್ಣು ದೈವಸ್ಥಾನದಲ್ಲಿ ಒತ್ತೆಕೋಲ ನಡೆಯದ ನಿಮಿತ್ತ ತಂಬಿಲ ಸೇವೆ ಜೂ.28 ರಂದು ನಡೆಯಲಿದೆ.
ಕೊರೊನ 19 ನಿಷೇಧಾಜ್ಞೆಯಿಂದಾಗಿ ಮಾರ್ಚ್ 28ಕ್ಕೆ ವರ್ಷಂಪ್ರತಿ ನಡೆಯಬೇಕಾಗಿದ್ದ ಒತ್ತೆ ಕೋಲ ನಡೆಸಲು ಸಾಧ್ಯವಾಗಲಿಲ್ಲ.

ದೈವಜ್ಞರ ಸಲಹೆಯಂತೆ ತಂಬಿಲ (ಅಸುರ ಕ್ರಿಯೆಯಲ್ಲಿ ) ನಡೆಸಿದರೆ ದೈವಕ್ಕೆ ತೃಪ್ತಿ ಎಂಬ ಸಲಹೆಯಂತೆ ಜೂ. 28 ಆದಿತ್ಯವಾರದಂದು ಬೆಳಿಗ್ಗೆ ೯ ಗಂಟೆಗೆ ತಂಬಿಲ ನಡೆಸುವುದಾಗಿ ಆಡಳಿತ ಮಂಡಳಿ ತೀರ್ಮಾನಿಸಿದೆ. ಆದ್ದರಿಂದ ಭಕ್ತಾಧಿಗಳು ಈ ತಂಬಿಲಕ್ಕೆ ಆಗಮಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದು ಆಡಳಿತ ಮಂಡಳಿ ತಿಳಿಸಿದೆ. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.