ಗೋಮುಖ ವ್ಯಾಘ್ರ ಧಾರಾವಾಹಿ ಮುಹೂರ್ತ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯದ ಭಾವನಾ ಮೀಡಿಯಾ ಅರ್ಪಿಸುವ 11 ನೇ ಕಲಾಕಾಣಿಕೆ ಗೋಮುಖ ವ್ಯಾಘ್ರ ಧಾರಾವಾಹಿ ಚಿತ್ರೀಕರಣದ ಮುಹೂರ್ತ ಕಾರ್ಯಕ್ರಮವನ್ನು ಸುಳ್ಯದ ಶ್ರೀ ರಾಘವೇಂದ್ರ ಮಠದಲ್ಲಿ ನೆರವೇರಿತು .

ಮಠದ ಪ್ರಧಾನ ಅರ್ಚಕರಾದ ರವಿಕುಮಾರ್ ರವರು ಪೂಜೆ ಸಲ್ಲಿಸುವುದರ ಜೊತೆಯಲ್ಲಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು . ಎಚ್ .ಭೀಮರಾವ್ ವಾಷ್ಠರ್ ಸಾರಥ್ಯದಲ್ಲಿ ನಡೆಯುವ ಈ ಧಾರಾವಾಹಿಯನ್ನು ನಾಗರಾಜ್ ಕುಂದಾಪುರ ನಿರ್ದೇಶನ ಮಾಡುತ್ತಿದ್ದಾರೆ . ಮಾಂತೇಶ ಮಾಂಡ್ರೆ ರವರು ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ . ಪ್ರಧಾನ ಪಾತ್ರದಲ್ಲಿ ಎಚ್ .ಭೀಮರಾವ್ ವಾಷ್ಠರ್ , ಕುಂದಾಪುರ ನಾಗರಾಜ್ , ಪೆರುಮಾಳ್ ಐವರ್ನಾಡು , ಬಿ ಎಸ್ ಗಣೇಶ್ , ರೇಡಿಯೋ ಪ್ರವೀಣ್, ಉಜ್ವಲ್ ವಾಷ್ಠರ್ ಮತ್ತು ಗೋಪಾಲ್ ಕೃಷ್ಣ ಭಟ್ ಕಟ್ಟತ್ತಿಲ ಅಭಿನಯುಸುತ್ತಿದ್ದಾರೆ . ಸುಳ್ಯದಲ್ಲಿಯೇ ಚಿತ್ರೀಕರಣ ನಡೆಸಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪ್ರಸಾರವಾಗುವುದು . ಸುಮಾರು 21 ಭಾಗಗಳ ಧಾರಾವಾಹಿ ಮೂಡಿಬರಲಿದೆ ಎಂದು ಪ್ರಕಟಣೆ ತಿಳಿಸಿದೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.