ಕುದುಂಗು – ಕೊಚ್ಚಿ ಜಂಕ್ಷನ್ ನಲ್ಲಿ ಬೀದಿ ದೀಪ ಅಳವಡಿಕೆ

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಕೊಚ್ಚಿ ಕುದುಂಗು ರಸ್ತೆಯ ಜಂಕ್ಷನ್ ನಲ್ಲಿ ಜನರ ಹಲವು ಸಮಯದ ಬೇಡಿಕೆಯಾದ ಬೀದಿ ದೀಪದ ಅಳವಡಿಕೆ ಇತ್ತೀಚೆಗೆ ನಡೆಯಿತು.
ಇಲ್ಲಿಯ ಸಮಸ್ಯೆಯ ಬಗ್ಗೆ ವಿದ್ಯಾರ್ಥಿ ಅನಿಂದಿತ್ ಕೊಚ್ಚಿ ಯವರು ಪಂಚಾಯತ್ ಗೆ ಮನವಿ ನೀಡಿದ್ದರು.


ಮನವಿಗೆ ಸ್ಪಂದಿಸಿದ ಪಂಚಾಯತ್ ಬೀದಿ ದೀಪ ಅಳವಡಿಸಿ ಜನರ ಬೇಡಿಕೆ ಈಡೇರಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.