ಬೆಳ್ಳಾರೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಮ್ಯಾನೇಜರ್ ಆಗಿ ಪ್ರಶಾಂತ್ ಪೈ ಎಂ.

Advt_Headding_Middle
Advt_Headding_Middle


ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನೂತನ ಮ್ಯಾನೇಜರ್ ಆಗಿ ಪ್ರಶಾಂತ್ ಪೈ ಎಂ. ಆಗಮಿಸಿದ್ದಾರೆ. ಈ ಮೊದಲು ಹಾವೇರಿ, ಬೆಳಗಾಂ, ಧಾರವಾಡ, ಪುತ್ತೂರು, ಉಡುಪಿ, ಗದಗ್ ಮತ್ತು ಕಳ್ಗತಗಿ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.