Breaking News

ಸುಳ್ಯ ಸಿ.ಎ. ಬ್ಯಾಂಕ್ ನಲ್ಲಿ ಹವಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಮ್ ಸ್ವೀಕಾರ

Advt_Headding_Middle
Advt_Headding_Middle

 

2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂಧಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ನ್ನು ಸುಳ್ಯ ಸಿ.ಎ.ಬ್ಯಾಂಕಿನ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಭಿಸಲಾಗಿದೆ . ಅಡಿಕೆಗೆ ಎಕ್ರೆ ಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕ್ರೆ ಗೆ ರೂ 940/-
ಪ್ರೀಮಿಯಂ ಪಾವತಿಸಲು ಜೂ.30 ರಂದು ಕೊನೆಯ ದಿನವಾಗಿರುತ್ತದೆ.
ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ ನಂಬರ್ ಮಾಹಿತಿಯನ್ನು ಸಂಘದಿಂದ ನೀಡುವ ಫಾರ್ಮಿನಲ್ಲಿ ಭರ್ತಿ ಮಾಡಿ ನೀಡಬೇಕು.
ಕೃಷಿಕ ಬಂಧುಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಸಂಘದ ಅಧ್ಯಕ್ಷ
ಹರೀಶ್ ಬೂಡುಪನ್ನೆ ಯವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.