ತೊಡಿಕಾನ ದೇವಸ್ಥಾನದ ಬಳಿಯ ಸೇತುವೆ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle


ಚೆಂಬು-ಮುಪ್ಪಸೇರು-ಕುದ್ರೆಪಾಯ ಜನರ ಅತಿ ಮುಖ್ಯ ಬೇಡಿಕೆಯಾದ ತೊಡಿಕಾನ ದೇವಸ್ಥಾನದ ಬಳಿ ನಿರ್ಮಾಣಗೊಂಡಿದೆ. ಸೇತುವೆಯು ಸಂತೋಷ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ತೊಡಿಕಾನದ ಬಿಜೆಪಿ ಕಾರ್ಯಲಯದ ಕಾರ್ಯದರ್ಶಿ ಸಿ.ಟಿ.ಸುರೇಶ್‌ರವರ ಮುಂದಾಳತ್ವದಲ್ಲಿ ನಿರ್ಮಲಾ ಸೀತರಾಮರ ೨೦ ಲಕ್ಷ ಅನುದಾನದಲ್ಲಿ ಮತ್ತು ಹೆಚ್ಚುವರಿಯಾಗಿ ಶಾಸಕ ಎಸ್.ಅಂಗಾರರವರ ಅನುದಾನದಿಂದ ನಿರ್ಮಾಣಗೊಂಡ ಸೇತುವೆಯು ಉದ್ಘಾಟನೆಗೊಂಡಿತು.


ಶಾಸಕ ಎಸ್. ಅಂಗಾರರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕೊಡೆಂಕಿರಿ, ಅರಂತೋಡು ತೊಡಿಕಾನ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಉಳುವಾರು, ಮಾಜಿ ಅಧ್ಯಕ್ಷ ಕೇಶವ ಉಳುವಾರು, ಮಾಜಿ ಸದಸ್ಯ ಕೆ.ಕೆ. ನಾರಾಯಣ, ಕೇಶವಪ್ರಸಾದ್ ತೊಡಿಕಾನ, ವಸಂತ ಭಟ್ ತೊಡಿಕಾನ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಅರಂತೋಡು ಹಾಲು ಸೊಸೈಟಿ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ, ಜನಾರ್ದನ ಬಾಳೆಕಜೆ, ನಾಗೇಶ್ ಶೆಟ್ಟಿ ಅಡ್ಯಡ್ಕ, ದೇವಸ್ಥಾನದ ಅರ್ಚಕರು, ಗ್ರಾ.ಪಂ. ಸದಸ್ಯರುಗಳಾದ ಧನಲಕ್ಷ್ಮಿ, ಸುಶೀಲ, ಮಲ್ಲಿಕಾರ್ಜುನ ದೇವಸ್ಥಾನದ ಮೆನೇಜರ್ ಆನಂದ ಕಲ್ಲಗದ್ದೆ, ಪ್ರಶಾಂತ್ ಕಾಪಿಲ, ಪ್ರಶಾಂತ್ ಕುಂಟುಕಾಡು, ವಿನಯ ಕುಂಟುಕಾಡು ಹಾಗೂ ಊರವರು ಉಪಸ್ಥಿತರಿದ್ದರು.
ಸೇತುವೆಯ ನಿರ್ಮಾಣಕ್ಕಾಗಿ ಕೆ.ಕೆ. ನಾರಾಯಣ, ಬಾಳೆಕಜೆ ಜನಾರ್ದನ, ಪ್ರಶಾಂತ್ ಕುಂಟುಕಾಡು, ಕಾಪಿಲ ಪ್ರಶಾಂತ್, ಪಂಚಾಯತ್ ಸದಸ್ಯೆ ಧನಲಕ್ಷ್ಮಿ, ಶಿವಪ್ರಸಾದ್ ಕುಂದಲ್ಪಾಡಿ ಮೊದಲಾದವರು ಶ್ರಮಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.