HomePage_Banner
HomePage_Banner
HomePage_Banner
HomePage_Banner

ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಸುದ್ದಿಯ ಅಭಿನಂದನೆ

 

ಇಂದು ಬದುಕಿನ 80 ವರ್ಷ ಪೂರೈಸಿ, 81 ನೇ ವರ್ಷಕ್ಕೆ ಕಾಲಿಟ್ಟಿರುವ ನಾಡಿನ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಸುದ್ದಿಯ ವತಿಯಿಂದ ಅಭಿನಂದಿಸಿ ಶುಭಾಶಯ ಕೋರಲಾಯಿತು.

ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರರಾದ ಹರೀಶ್ ಬಂಟ್ವಾಳ್ ಅವರು ಅಭಿನಂದನೆ ನೆರವೇರಿಸಿ, 1985 ರಲ್ಲಿ ಚೊಕ್ಕಾಡಿಯವರು ಸುದ್ದಿ ಬಿಡುಗಡೆ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಸಂದರ್ಭವನ್ನು ನೆನಪು ಮಾಡಿಕೊಂಡರು.
ಸುದ್ದಿಯೊಂದಿಗೆ ನನ್ನ ಸಂಬಂಧ ಹತ್ತಿರವಾದುದು ಎಂದು ಚೊಕ್ಕಾಡಿ ಹೇಳಿದರು.

ಸುದ್ದಿ ವೆಬ್ ಸೈಟ್ ಮತ್ತು ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.