HomePage_Banner
HomePage_Banner
HomePage_Banner
HomePage_Banner

ಸಂಪಾಜೆ: ಆಲಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ


ಸಂಪಾಜೆ ಗ್ರಾಮದ ಅಲಡ್ಕ ಹೈಸ್ಕೂಲ್ ರಸ್ತೆ ಕಾಂಕ್ರೀಟಿಕರಣ ಯೋಜನೆಗೆ ಗ್ರಾಮ ಪಂಚಾಯತ್ ಸದಸ್ಯೆ ಕುಮಾರಿ ಕುಸುಮ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್, ಪಂಚಾಯತ್ ಅಧ್ಯಕ್ಷೆ ಸುಂದರಿ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ಕ್ಷೇತ್ರದ ಸದಸ್ಯ ಹಮೀದ್ ಜಿ. ಕೆ., ವಿಜಯ ಅಲಡ್ಕ, ಗಣೇಶ ಅಲಡ್ಕ, ಬಿರಾನ್, ಉಪ್ಪಿ ಅಲಡ್ಕ, ರಝಕ್ ಅಲಡ್ಕ, ಶಕೀರ್, ಸಿದ್ದಿಕ್, ಹನೀಫ್, ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.