HomePage_Banner
HomePage_Banner
HomePage_Banner
HomePage_Banner

ಸುಳ್ಯದ ರೆಪ್ಕೋ ಬ್ಯಾಂಕಿನಲ್ಲಿ ಕಾಲಾವಧಿ ಠೇವಣಿಗಳಿಗೆ ಆಕರ್ಷಕ ಬಡ್ಡಿ

 

ಚಿನ್ನಾಭರಣಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ಸುಳ್ಯದ ಶ್ರೀರಾಮಪೇಟೆಯ ಸಾಯಿರಾಂ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ರೆಪ್ಕೋ ಬ್ಯಾಂಕಿನಲ್ಲಿ ಗ್ರಾಹಕರಿಗೆ ಕಾಲಾವಧಿ ಠೇವಣಿಗಳಿಗೆ ಆಕರ್ಷಕ ಬಡ್ಡಿ ಮತ್ತು ಚಿನ್ನಾಭರಣ ಮೇಲೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿದೆ.

ಗ್ರಾಹಕರಿಗೆ ಕಾಲಾವಧಿ ಠೇವಣಿ ಯೋಜನೆಗಳ ಮೇಲೆ ಅತ್ಯಾಕರ್ಷಕ ಬಡ್ಡಿ ನೀಡುತ್ತಿದೆ.
ಸಾಮಾನ್ಯ ನಾಗರಿಕರಿಗೆ ವಾರ್ಷಿಕ ಶೇ.7.50 ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ ಶೇ.8 ಬಡ್ಡಿ ಪಾವತಿಸುತ್ತಿದೆ.

ಚಿನ್ನಾಭರಣಗಳ ಮೇಲೆ ಗ್ರಾಹಕರಿಗೆ 0.75 ಪೈಸೆ ತಿಂಗಳ ಬಡ್ಡಿ ದರದಲ್ಲಿ ಮತ್ತು ಅತೀ ಹೆಚ್ಚು ಪ್ರತಿ ಗ್ರಾಂ ಗೆ 3,200 ರೂ.ವರೆಗೆ ಸಾಲ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಶಾಖಾಧಿಕಾರಿ ರಾಜೇಶ್ ರವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.