HomePage_Banner
HomePage_Banner
HomePage_Banner
HomePage_Banner

ಜೂ. 30: ಕಳಂಜಕ್ಕೆ ಪಿವರ್ ಕ್ಲಿನಿಕ್ ಬಸ್ ಆಗಮನ, ಅಸೌಖ್ಯವಿದ್ದವರಿಗೆ ಪರೀಕ್ಷಿಸುವ ಅವಕಾಶ

ದೇಶದಾದ್ಯಂತ ಕೊರೊನಾ ರಣಕೇಕೆ ಹಾಕುತಿದ್ದು, ಸೋಂಕು ತಡೆಗಟ್ಟಲು ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿದ್- 19 ಪಿವರ್ ಕ್ಲಿನಿಕ್ ಸಂಚಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಸರಕಾರ ಮಾಡಿದ್ದು, ಬಸ್ ಮೂಲಕ ಗ್ರಾಮ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದೆ. ಜೂ. 30 ರಂದು ಪೂ. 11 ಗಂಟೆಗೆ ಪಿವರ್ ಕ್ಲಿನಿಕ್ ಕಳಂಜ ಗ್ರಾಮದ ವಿಷ್ಣು ನಗರಕ್ಕೆ ಆಗಮಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಪ್ರಕಟಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.