ಮಾಸ್ಕ್ ಹಾಕದೇ ರಸ್ತೆಗಿಳಿದರೆ ದಂಡ ಸುಳ್ಯ ನಗರದಲ್ಲಿ ನ.ಪಂ., ಆರೋಗ್ಯ, ಪೋಲೀಸ್ ಇಲಾಖೆ ಕಾರ್ಯಾಚರಣೆ

Advt_Headding_Middle
Advt_Headding_Middle

 

ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತೆಗಾಗಿ ಮಾಸ್ಕ್ ಹಾಕುವುದನ್ನು ಸರಕಾರ ಕಡ್ಡಾಯಗೊಳಿಸಿದ್ದು ಸುಳ್ಯದಲ್ಲಿಯೂ ಇದು ಜಾರಿಯಲ್ಲಿದೆ. ಮಾಸ್ಕ್ ಹಾಕದೇ ಯಾರಾದರೂ ರಸ್ತೆಗಿಳಿದರೆ ಅವರಿಗೆ ದಂಡ ವಿಧಿಸಲು ಅಧಿಕಾರಿಗಳು ಇಂದಿನಿಂದ ಕಾರ್ಯ ಪ್ರ ವೃತ್ತ ರಾಗಿದ್ದಾರೆ.

ಇಂದು ಬೆಳಗ್ಗಿನಿಂದ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಪೋಲೀಸ್ ಎ.ಎಸ್.ಐ. ಭಾಸ್ಕರ ಪ್ರಸಾದ ನೇತೃತ್ವದಲ್ಲಿ ಸುಳ್ಯ ನಗರದಲ್ಲಿ ಮಾಸ್ಕ್ ಹಾಕದೇ ಸುತ್ತಾಡುವವರಿಗೆ ದಂಡ ಹಾಕಲಾಗುತ್ತಿದೆ. ಜತೆಗೆ ಜಾಗೃತಿ ಯನ್ನು ನೀಡಲಾಗುತ್ತಿದೆ.

ಮಾಸ್ಕ್ ಹಾಕದೇ ರಸ್ತೆಗಿಳಿದು ಅಧಿಕಾರಿಗಳಿಗೆ ಸಿಕ್ಕಿ ಬಿದ್ದರೆ ನಗರ ಪ್ರದೇಶಗಳಲ್ಲಿ ರೂ.200 ಹಾಗೂ ಗ್ರಾಮಾಂತರ ದಲ್ಲಿ ರೂ.100 ದಂಡ ವಿಧಿಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.