Breaking News

ಸಂಪಾಜೆ ಕೊಪ್ಪದಕಜೆ ರಸ್ತೆ ಶಿಲಾನ್ಯಾಸ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಕೊಪ್ಪದಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮದ್ ಕುಂಞ ನೆರವೇರಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂಡಡ್ಕ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಪಂಚಾಯತ್ ಸದಸ್ಯರುಗಳಾದ ಹಮೀದ್ ಜಿ. ಕೆ., ಅಬೂಸಾಲಿ .ಪಿ.ಕೆ., ಆಶಾ ವಿನಯಕುಮಾರ್, ಸಂಪಾಜೆ ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಶವಾದ್ ಗೂನಡ್ಕ, ಗಣೇಶ್ ಭಟ್ ಕೊಣಲೆ, ಸಲಾಂ ಮೊಹಮದ್ ಕಲ್ನಾಡ್, ಬಾಲಚಂದ್ರ, ಹ್ಯಾರಿಸ್, ಅಝೀಜ್ ಹಾಗೂ ಊರಿನ ಫಲಾನುಭವಿಗಳು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.