ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಸಾರಕರೆ ನಿವೃತ್ತಿ

Advt_Headding_Middle
Advt_Headding_Middle

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಸಾರಕರೆ ಯವರು ಜೂ.30 ರಂದು ನಿವೃತ್ತಿ ಹೊಂದಿದರು. ಇವರು ಸುಧೀರ್ಘ ಹದಿನೇಳು ವರ್ಷ ಗಳ ಕಾಲ ರಾಜಸ್ಥಾನ ಪಂಜಾಬ್ ,ಮಧ್ಯಪ್ರದೇಶ ವಿಶಾಖಪಟ್ಟಣ ಪಶ್ಚಿಮ ಬಂಗಾಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆ ಯ ಭಾಗವಾಗಿ ಭಾರತೀಯ ಸೇನೆ ಪರವಾಗಿ ಲೆಬನಾನ್ ದೇಶದಲ್ಲಿ ಕಾರ್ಯ ನಿರ್ವಹಿಸಿದ್ದರು.
ಇವರು ಐವರ್ನಾಡು ಗ್ರಾಮದ ಸಾರಕರೆ ರುಕ್ಯಯ್ಯ ಪೂಜಾರಿ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.