ಉಬರಡ್ಕ ಗ್ರಾಮಸಮಿತಿ ವತಿಯಿಂದ ಕೆ ಪಿ ಸಿ ಸಿ ಅಧ್ಯಕ್ಷ ರಾಗಿ ಡಿ ಕೆ ಶಿ ಪದಗ್ರಹಣ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮ

Advt_Headding_Middle
Advt_Headding_Middle

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮೂರು ಕಾರ್ಯಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಪ್ರಯುಕ್ತ ನೇರಪ್ರಸಾರ ವೀಕ್ಷಣೆಯು ಜು.2 ರಂದು ಉಬರಡ್ಕ ಶೆಟ್ಟಿಮಜಲು ಜತ್ತಪ್ಪ ಗೌಡ ರವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ವೀಕ್ಷಣೆಯನ್ನು ಹಿರಿಯರಾದ ಚಂದ್ರಶೇಖರ ಪಾನತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸಮಿತಿ ಅಧ್ಯಕ್ಷ ಶಿವರಾಮ ಎಂ.ಪಿ, ಸುರೇಶ್ ಎಂ.ಎಚ್, ಪಿ.ಎಸ್ ಗಂಗಾಧರ್,ದಿನೇಶ್ ಅಂಬೆಕಲ್ಲು, ಅನಿಲ್ ಬಳ್ಳಡ್ಕ,ಲಿಂಗಪ್ಪ ಗೌಡ ಮಂಜಿಕಾನ, ಆನಂದ ಪಿ.ಎಸ್, ಸಮಂತ್,ಪುಟ್ಟು ಪಾಲಡ್ಕ, ರುಕ್ಮಯ್ಯ ಶೆಟ್ಟಿಮಜಲು, ಜಗದೀಶ್ ಕೆ.ಆರ್, ಶುಭಕರ ನಾಯಕ್, ರೋಹಿತ್ ಬೇರ್ಪಡ್ಕ, ಮಂಜುನಾಥ ಪಾಲಡ್ಕ, ಚಂದ್ರಹಾಸ ಬೇರ್ಪಡ್ಕ, ವಿನಯಕುಮಾರ್, ದೀಕ್ಷಿತ್ ಶೆಟ್ಟಿಮಜಲು, ಪುಷ್ಪಾವತಿ ಶೆಟ್ಟಿಮಜಲು,ಬಾಲಚಂದ್ರ ಅಮೈ, ಹೇಮಕುಮಾರ್, ಪ್ರಭಾಕರ ನಾಯಕ್, ರೋಹಿತ್,ಸುಕೇಶ್,ಬಾಲಕೃಷ್ಣ, ಚಂದ್ರಕಲಾ, ಆಶೀಸ್, ಓಂಪ್ರಕಾಶ್, ಜಯರಾಮ ನಾರ್ಕೋಡು, ರತ್ನಾಕರ ಕೆದಂಬಾಡಿ, ರಾಮಕೃಷ್ಣ ನಾರ್ಕೋಡು, ಪುರುಷೋತ್ತಮ ಪಟ್ಟೆ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.