ಮೀನು ಹಿಡಿಯಲು ಹೋಗಿ ನೀರುಪಾಲಾದ ಯುವಕನ ಮೃತದೇಹ ಪತ್ತೆ

Advt_Headding_Middle
Advt_Headding_Middle

ಎಡಮಂಗಲ ಬಳಿ ಮೀನು ಹಿಡಿಯಲೆಂದು ತೆರಳಿ ನೀರುಪಾಲಾದ ಯುವಕನ ಮೃತದೇಹ ಪತ್ತೆಯಾಗಿದೆ.

ಎಡಮಂಗಲದ ದೋಳ್ತಿಲ ರಾಮಣ್ಣ ನಾಯ್ಕರ ಮಗ ಪ್ರಕಾಶ್ (25) ನೀರುಪಾಲಾಗುದ್ದರು. ಇಂದು ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.