ಡಿ.ಕೆ.ಶಿ ಪದಗ್ರಹಣ ಪೆರುವಾಜೆ ಯಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಸ್ವೀಕಾರ

Advt_Headding_Middle
Advt_Headding_Middle

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಪೆರುವಾಜೆಯಲ್ಲಿ ನೇರಪ್ರಸಾರ ವೀಕ್ಷಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಟ್ಯಪ್ಪ ಪೂಜಾರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿನ್ ರಾಜ್ ಶೆಟ್ಟಿ ,ವೆಂಕಪ್ಪ ಗೌಡ ನಾರ್ಕೂಡು, ಶಬೀರ್ ಸಾಹೇಬ್, ದೀಪಕ್ ಶೆಟ್ಟಿ, ಸುನಿಲ್ ಪೂಜಾರಿ, ನಿತಿನ್ ರಾಜ್ ಶೆಟ್ಟಿ,ಸಿಧ್ಧಕ್, ಅಂಗಾರ ಬಜ, ಅಬೂಬಕ್ಕರ್, ಮೂಸ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.