ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ

Advt_Headding_Middle
Advt_Headding_Middle

 

ಅರೆಭಾಷೆ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಮುಂಚೂಣಿಯಲ್ಲಿರುವ ಶ್ರೀಮತಿ ಎಂ.ಜಿ.ಕಾವೇರಮ್ಮನವರ 81 ನೇ ಹುಟ್ಟುಹಬ್ಬದ ಪ್ರಯುಕ್ತ , ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಎರಡನೆ ವರ್ಷದ ಎಂ.ಜಿ.ಕಾವೇರಮ್ಮ ಅರೆ ಭಾಷೆ ಕವನ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗೆ ಸ್ವ ರಚನೆಯ ಒಂದು ಅರೆಭಾಷೆ ಕವಿತೆಯನ್ನು ಆಹ್ವಾನಿಸುತ್ತಿದ್ದೇವೆ.ಪ್ರಥಮ ಬಹುಮಾನ 1೦೦೦, ದ್ವಿತೀಯ 750 , ತೃತೀಯ 5೦೦ ನ್ನು ನಿಗಧಿಪಡಿಸಲಾಗಿದೆ. ಕವಿತೆಗಳನ್ನು ಜುಲೈ 5 ರ ಒಳಗಾಗಿ ಕಳುಹಿಸಿಕೊಡಬೇಕು.
ಕಳುಹಿಸಬೇಕಾದ ವಿಳಾಸ:
ಅಧ್ಯಕ್ಷರು,
ಚೆಂಬು ಸಾಹಿತ್ಯ ವೇದಿಕೆ, ಬಾಲಂಬಿ ಅಂಚೆ,
ಚೆಂಬು ಗ್ರಾಮ,
ಮಡಿಕೇರಿ ತಾಲ್ಲೂಕು,  574234
ಮಿಂಚಂಚೆ: [email protected]

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.