ಸುಭದ್ರ ಸ್ವಸಹಾಯ ಸಂಘದಿಂದ ಸಹಾಯ

Advt_Headding_Middle
Advt_Headding_Middle

ಕಲ್ಮಡ್ಕದ ಮಾಳಪ್ಪಮಕ್ಕಿ ಯಂ.ಮಹಾಬಲ ಗೌಡ ಎಂಬವರು ಗುಂಪಿನ ಕೆಲಸ ಮಾಡುವ ಸಂದರ್ಭದಲ್ಲಿ ಮರದಿಂದ ಜಾರಿ ಎದೆಯ ಭಾಗದ ಪಕ್ಕೆಲುಬುಗೆ ಏಟಾಗಿ ಕೆಲಸಕ್ಕೆ ಹೋಗದ ಸ್ಥಿತಿಯಲ್ಲಿದ್ದು, ಈ ಹಿನ್ನಲೆಯಲ್ಲಿ ಸುಭದ್ರ ಪುರುಷ ನವೋದಯ ಸ್ವ ಸಹಾಯ ಸಂಘ ಕಲ್ಮಡ್ಕ ಇದರ ವತಿಯಿಂದ 5೦ ಕೆಜಿ ಅಕ್ಕಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಈ ಗುಂಪಿನ ಸದಸ್ಯರು ಗಳಾದ ಸುಬ್ಬನ್ ಸಿ.ಎಚ್. ಪೆರಿಯಪ್ಪು, ಗೋಪಾಲ ಪಾಟಾಳಿ,ನಾರಾಯಣ ನಾಯ್ಕ ಬೊಳಿಯೂರು, ಲತೇಶ್ ಮಾಳಪ್ಪಮ್ಮಕ್ಕಿ, ಲಿಂಗಪ್ಪ ಗೌಡ ಶೆಟ್ಟಿಗದ್ದೆ, ಮೋಹನ ಗೌಡ ರಾಮತ್ತಿಕಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.