ಪಂಜ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle
Advt_Headding_Middle

ಲಯನ್ಸ್ ಕ್ಲಬ್ ಪಂಜ ಇದರ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಇತ್ತೀಚೆಗೆ ಜಿಲ್ಲಾ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷರಾಗಿ ಕುಮಾರಸ್ವಾಮಿ ಕೆ.ಎಸ್, ಕಾರ್ಯದರ್ಶಿಯಾಗಿ ಕುಸುಮಾಧರ ಕೆಮ್ಮೂರು, ಕೋಶಾಧಿಕಾರಿಯಾಗಿ ಕರುಣಾಕರ ಎಣ್ಣೆಮಜಲು, ಪ್ರಥಮ ಉಪಾಧ್ಯಕ್ಷರಾಗಿ ಸಂತೋಷ್ ಜಾಕೆ, ದ್ವಿತೀಯ ಉಪಾಧ್ಯಕ್ಷರಾಗಿ ಪುರುಷೋತ್ತಮ ದಂಬೆಕೋಡಿ, ಜತೆ ಕಾರ್ಯದರ್ಶಿಯಾಗಿ ಪುರಂದರ ಪನ್ಯಾಡಿ, ಕ್ಲಬ್ ಎಡ್ಮಿನಿಷ್ಟ್ರೇಟರ್ ಆಗಿ ಜಾಕೆ ಮಾಧವ ಗೌಡ, ಎಲ್.ಸಿ.ಐ.ಎಫ್ ಸಂಚಾಲಕರಾಗಿ ಡಾ.ಪ್ರಕಾಶ್ ಡಿ’ಸೋಜ, ಮೆಂಬರ್‌ಶಿಪ್ ಚಯರ್‌ಮ್ಯಾನ್ ಆಗಿ ನೇಮಿರಾಜ ಪಲ್ಲೋಡಿ, ಲಯನ್ ಟೀಮರ್ ಆಗಿ ಸುಂದರಗೌಡ ಆರೆಂಬಿ, ಟೈಲ್ ಟ್ವಿಸ್ಟರ್ ಆಗಿ ಸುಚಿನ್ನ ಕಾಣಿಕೆ, ನಿಕಟ ಪೂರ್ವಾಧ್ಯಕ್ಷರಾಗಿ ಸುರೇಶ್ ಕುಮಾರ್ ನಡ್ಕ, ಹಾಗೂ ನಿರ್ದೇಶಕರಾಗಿ ಶ್ರೇಯಂಸ್ ಕುಮಾರ್, ಬಾಲಕೃಷ್ಣ ಗೌಡ ಕುದ್ವ, ಚಿದಾನಂದ ಗೌಡ ಬಿಳಿಮಲೆ, ತುಕಾರಾಮ ಏನೆಕಲ್, ಶಶಿಧರ ಪಳಂಗಾಯ, ಸೀತಾರಾಮ ಗೌಡ ಕುದ್ವ , ಬಾಲಕೃಷ್ಣ ಮೂಲೆಮನೆ ಆಯ್ಕೆಯಾದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.